POLICE BHAVAN KALABURAGI

POLICE BHAVAN KALABURAGI

21 November 2013

Gulbarga District Reported Crimes

ಅಪಘಾತ ಪ್ರಕರಣ :

ನರೋಣಾ ಠಾಣೆ : ಶ್ರೀ ಲಕ್ಷ್ಮೀಕಾಂತ @ ಲಕ್ಷ್ಮಣ ಮತ್ತು ರಾಜಕುಮಾರ ತಂದೆ ಅಂಬಾರಾಯ ಸನೆಗಾರ ಸಾ : ಕಡಗಂಚಿ ಇಬ್ಬರು ಕುಡಿಕೊಂಡು ದಿನಾಂಕ 20-11-2013 ರಂದು ತನ್ನ ಮೊಟಾರ ಸೈಕಲ್ ನಂ ಕೆಎ.32 ಡಬ್ಲ್ಯೂ 6396 ನೇದ್ದರ ಮೇಲೆ ಬೂಸನೂರ ಸುಗರ ಪ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಸಾಯಂಕಾಲ ಬರುತ್ತಿರುವಾಗ ಲಾಡಚಿಂಚೋಳಿ ದಾಟಿ ಕಡಗಂಚಿಗೆ ಬರುತ್ತಿರುವಾಗ ಹಿಂದಿನಿಂದ ಯಾವುದೋ ಒಂದು ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ವಾಹನಕ್ಕೆ ಅಪಘಾತ ಪಡಿಸಿ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ವಾಹನದ ಲೈಟಿನ ಬೆಳಕಿನಲ್ಲಿ ನೋಡಲು ಅದು ಟಾಟಾ ಸಫಾರಿ ವಾಹನವಾಗಿದ್ದು ಅದರ ನಂಬರ ಎಮ್.ಎಚ್. 24 ಎಸ್ – 7000 ಅಂತಾ ಇದ್ದು ಸದರ ಅಪಘಾತದಲ್ಲಿ ನನಗೆ ಗಾಯಗಳಾಗಿದ್ದು ಹಿಂದೆ ಕುಳಿತ ರಾಜಕುಮಾರ ತಂದೆ ಅಂಚಾರಾಯ ಇವರಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: