ಗುಲಬರ್ಗಾ ಗ್ರಾಮೀಣ
ಠಾಣೆ:
ಅಪಘಾತ ಅಪರಿಚಿತ ಮೋ.ಸೈಕಲ್
ಸವಾರನ ಸಾವು: 
            ಇಂದು ದಿನಾಂಕ. 23-07-2013 ರಂದು 7-00
ಪಿ.ಎಂ.ಕ್ಕೆ ಅವರಾಧ ಸೀಮಾಂತರದ ದರ್ಮಾ ಹೊಡೆಲ ಇವರ ಹೊಲದ ಎದರುಗಡೆ ಘಟನಾ ಸ್ಥಳದಲ್ಲಿ  ಹಾಜರಿದ್ದ 
ಶ್ರೀ ಅಜ್ಮೀರ ತಂದೆ ಚಾಂದಸಾಬ ಕಣಜಿ ವಯ;24 ವರ್ಷ ಜ್ಯಾತಿ;ಮುಸ್ಲಿಂ ಉ;ಕ್ರೋಜರ ಚಾಲಕ  ಸಾ;ಅವರಾದ (ಬಿ) ತಾ;ಜಿ;ಗುಲಬರ್ಗಾ.ಇತನು ಕೋಟ್ಟ
ಹೇಳಿಕೆ ಫಿರ್ಯಾದಿ ಸಾರಂಶ ವೆನೆಂದರೆ. 
ದಿನಾಂಕ. 23-7-2013 ರಂದು ಸಾಯಂಕಾಲ 5-15 ಗಂಟೆ
ಸುಮಾರಿಗೆ ಮೋಟಾರ ಸೈಕಲ ನಂ. ಎಂ.ಹೆಚ.13 ವಾಯ-189 ನೆದ್ದರ ಸವಾರನು ಗುಲಬರ್ಗಾದಿಂದ ಹುಮನಾಬಾದ
ಕಡೆಗೆ ನಿಧಾನವಾಗಿ ಹೋಗುತ್ತಿರುವಾಗ ಹುಮನಾಬಾದ ಕಡೆಯಿಂದ ಬರುತ್ತಿದ್ದ ಕ್ರೋಜರ ಕೆ.ಎ.32
ಬಿ-2266 ನೆದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ
ಅಡ್ಡಾದಿಡ್ಡಿಯಾಗಿ  ಚಲಾಯಿಸುತ್ತಾ ಬಂದು ಮೋಟಾರ
ಸೈಕಲ ಸವಾರನಿಗೆ ಅಪಘಾತಪಡಿಸಿದ ಪ್ರಯುಕ್ತ ಮೋ.ಸೈಕಲ್ ಸವಾರನ ತಲೆಗೆ ಭಾರಿ ರಕ್ತಗಾಯವಾಗಿ
ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ಶ್ರೀ ಅಜ್ಮೀರ ತಂದೆ ಚಾಂದಸಾಬ ಕಣಜಿ
ಸಾ;ಅವರಾದ (ಬಿ) ತಾ;ಜಿ;ಗುಲಬರ್ಗಾ ರವರು ಸಲ್ಲಿಸಿದ ಹೇಳಿಕೆ ಸಾರಂಶದ ಮೇಲಿಂದ ಗುಲಬರ್ಗಾ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. 
        ಮೃತ
ಮೋ.ಸೈಕಲ್ ಸವಾರನು ಅಪರಿಚಿತನಾಗಿದ್ದು ಆತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, ಮೃತನು ಅಂದಾಜು  25 ರಿಂದ 30 ವರ್ಷ
ವಯಸ್ಸಿನವನಿದ್ದು. JvÀÛgÀ 5 ಅಡಿ 6  ಇಂಚು, ಗೋಧಿ ಮೈಬಣ್ಣಾ, ಕೋಲು  ಮುಖ, ನೇರವಾದ 
ಮೂಗು ತೆಳ್ಳನೆಯ ಸದೃಡ ಮೈಕಟ್ಟು ಹೊಂದಿದ್ದು, ಮೈಮೇಲೆ ) ಒಂದು ಬಿಳಿ
ಮತ್ತು ಕಪ್ಪು ಚುಕ್ಕೆವುಳ ಬೂದು ಬಣ್ಣದ ಜಾಕೇಟ , 2) ಒಂದು ಬಿಳಿ ಲೈನ್ಸವುಳ್ಳ ಶರ್ಟ3)  ಒಂದು 
ಬಿಳಿ ಬಣ್ಣದ ಬನಿಯನ 3) ಒಂದು ಮೆಹೆಂದಿ ಬಣ್ಣದ ಪ್ಯಾಂಟ  ಧರಿಸಿರುತ್ತಾನೆ.ಮೃತನ ಬಗ್ಗೆ ಮತ್ತು ವಾರಸುದಾರರ
ಬಗ್ಗೆ  ಎನಾದರೂ ಮಾಹಿತಿ ಸಿಕ್ಕಿಲ್ಲಿ ಪಿ.ಎಸ್.ಐ ಗ್ರಾಮೀಣ ಪೊಲೀಸ ಠಾಣೆ 9480803553,9986487025, ಸಿಪಿಐ ಗ್ರಾಮೀಣ 9480803530,
ಡಿ.ಎಸ್.ಪಿ. (ಗ್ರಾ) ಉಪವಿಭಾಗ ಅಥವಾ ಪೊಲೀಸ್ ಕಂಟ್ರೋಲ ರೂಮ 08472-263604 ಗೆ ಮಾಹಿತಿ
ಸಲ್ಲಿಸಲು ಕೋರಲಾಗಿದೆ . 
 
 
 
 
No comments:
Post a Comment