POLICE BHAVAN KALABURAGI

POLICE BHAVAN KALABURAGI

13 December 2012

GULBARGA DISTRICT


13 ನೇ ತಂಡದ ನಾಗರೀಕ ಪೊಲೀಸ್ ಪ್ರಶಿಕ್ಷಣಾರ್ಥಿಗಳ
ನಿರ್ಗಮನ ಪಥಸಂಚಲನ
ದಿನಾಂಕ 14-12-2012 ರಂದು ಬೆಳಿಗ್ಗೆ 8-45 ಗಂಟೆಗೆ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ತಾತ್ಕಾಲಿಕ ಪೊಲೀಸ ತರಬೇತಿ ಶಾಲೆ ಗುಲಬರ್ಗಾ, 13 ನೇ ತಂಡದ ನಾಗರೀಕ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಾಕ್ರಮಕ್ಕೆ  ಮುಖ್ಯ ಅಥಿತಿಗಳಾಗಿ ಡಾ: ಎಸ್. ಪರಶಿವಮೂರ್ತಿ ಐ.ಪಿ.ಎಸ್. ಐ.ಜಿ.ಪಿ. ತರಬೇತಿ, ಬೆಂಗಳರು ರವರು ವಂದನೆ ಸ್ವಿಕರಿಸುವರು, ಹಾಗು ಶ್ರೀ ಮಹ್ಮದ್ ವಜೀರ ಅಹಮದ್ ಐ.ಪಿ.ಎಸ್. ಪೊಲೀಸ ಮಹಾ ನಿರೀಕ್ಷಕರು ಈಶಾನ್ಯ ವಲಯ ಗುಲಬರ್ಗಾ, ಇವರಿಂದ ಬಹುಮಾನ ವಿತರಣೆ ಕಾರ್ಯಕ್ರಮವಿದ್ದು, ಗುಲಬರ್ಗಾ ಜಿಲ್ಲಾ ಪೊಲೀಸ್ ವತಿಯಿಂದ  ಶ್ರೀ ಎನ್.ಸತೀಶ ಕುಮಾರ ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ತಮ್ಮೆಲ್ಲರಿಗೂ ಆದರದ ಸ್ವಾಗತ ಕೋರಿ ನಿರ್ಗಮನ ಪಥಸಂಚಲನಕ್ಕೆ ತಾವೆಲ್ಲರೂ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿರುತ್ತಾರೆ. 

No comments: