ಅಪಘಾತ
ಪ್ರಕರಣ:
ಹೆಚ್ಚುವರಿ
ಸಂಚಾರಿ ಪೊಲೀಸ್ ಠಾಣೆ: ಶ್ರೀ ಹಣಮಂತರಾಯ ತಂದೆ ಗೋಪಾಲ ಗೊಳಕರ  ಸಾ:ಮೇಲಿನಕೇರಿ ಜಗತ ಗುಲಬರ್ಗಾ  ರವರು   ನಾನು ದಿನನಿತ್ಯದಂತೆ ದಿನಾಂಕ 07-11-12 ರಂದು ನಮ್ಮ ಮಾಲೀಕರ ಅಂಗಡಿಗೆ ಕೆಲಸಕ್ಕೆ ಮೋಟಾರ ಸೈಕಲ ನಂ
ಕೆಎ-22 ಇಪಿ-6177 ರ ಮೇಲೆ ಮಿಲನ ಚೌಕದಿಂದ ತಿರಂದಾಜ ಮುಖಾಂತರ ಬರುವಾಗ ಕಮಲಾಪೂರ ಬಿಲ್ಡಿಂಗ ಎದರು ರೋಡಿನ ಮೇಲೆ ಮೋಟಾರ ಸೈಕಲ ನಂ:ಕೆಎ-32 ಎಸ್-6266 ನೇದ್ದರ
ಸವಾರ  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ
ಪಡಿಸಿ ಗಾಯಗೊಳಿಸಿ ಡಿಕ್ಕಿ ಪಡಿಸಿದ  ಮೋಟಾರ ಸೈಕಲ
ಸವಾರ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ: 112/12  ಕಲಂ: 279,337 ಐ.ಪಿ.ಸಿ sss ಸಂ 187 ಐ,ಎಮ್,ವಿ ಆಕ್ಟ   ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.           
 
 
 
 
No comments:
Post a Comment