ಅಪಘಾತ ಪ್ರಕರಣ:
ಹೆಚ್ಚುವರಿ
ಸಂಚಾರಿ ಪೊಲೀಸ್ ಠಾಣೆ :ಶ್ರೀ ಮಾಳಿಂಗರಾಯ   ತಂದೆ ಮಲ್ಕಪ್ಪಾ ಕೋಟೆ ಉ: ವಿಧ್ಯಾರ್ಥಿ  ಸಾ||ಮೇಳಕುಂದಾ (ಬಿ)
ತಾ:ಜಿ:ಗುಲಬರ್ಗಾ ರವರು ನಾನು ದಿನಾಂಕ 21-07-12 ರಂದು 3-30  ಪಿ.ಎಮ್. ಗಂಟೆಗೆ ಲಾಲಗೇರಿ ಕ್ರಾಸ್ ದಿಂದ ಸುಪರ ಮಾರ್ಕೆಟ
ಮೇನ ರೋಡಿನ ಸಿ.ಟಿ.ಬಸ್ ನಿಲ್ದಾಣದ ಹತ್ತಿರ ಕೆ.ಎಸ್.ಆರ್.ಟಿ.ಸಿ.ಬಸ್   ನಂ:ಕೆಎ 32 ಎಫ್  -1320 ನೇದ್ದರ ಚಾಲಕ
ಅತೀವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿದ್ದರಿಂದ, ಬಸ್ ಬಾಗಿಲಲ್ಲಿ ನಿಂತಿರುವ ಮಾಳಿಂಗರಾಯನಿಗೆ
ಭಾರಿಗಾಯಗಳಾಗಿರುತ್ತವೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/12  ಕಲಂ: 279, 338 ಐ.ಪಿ.ಸಿ ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ
ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
 
 
 
 
No comments:
Post a Comment