ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಅವಿನಾಶ ತಂದೆ ದಿಂಗಬರ ರಾವ ಕುಲಕರ್ಣಿ   ವ:20  ಉ: ವಿಧ್ಯಾರ್ಥಿ  ಸಾ; ಮನೆ ನಂ 10-598  ವಿನೋಭಾ ಬಾವೆ ಚೌಕ ಹತ್ತಿರ ಬ್ರಹ್ಮಪೂರ ಗುಲಬರ್ಗಾ ರವರು ದಿನಾಂಕ 26-06-12 ರಂದು ಮದ್ಯಾಹ್ನ   1-30 ಗಂಟೆಗೆ ತನ್ನ ಮೋಟಾ ಸೈಕಲ್ ನಂ: ಕೆಎ 32 ಇಎ 953 ನೆದ್ದರ ಮೇಲೆ ಗೋವಾ ಹೊಟೇಲ ದಿಂದ ಆನಂದ ಹೊಟೇಲ ಕಡೆಗೆ ಬರುತ್ತಿದ್ದಾಗ ಎನ್.ವಿ.ಕಾಲೇಜ ಎದುರು ರೋಡಿನ ಮೇಲೆ ಎದುರುಗಡೆಯಿಂದ ಅಟೋರಿಕ್ಷಾ ನಂ:ಕೆಎ 32 ಬಿ 3054 ನೆದ್ದರ ಚಾಲಕ  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅವಿನಾಶ ಇತನಿಗೆ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಅಟೋರೀಕ್ಷಾ ಸಮೇತ   ಹೊರಟು ಹೋಗಿದ್ದು  ಇರುತ್ತದೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 68/2012  ಕಲಂ: 279,338 ಐ.ಪಿ.ಸಿ sಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
 
 
 
 
No comments:
Post a Comment