POLICE BHAVAN KALABURAGI

POLICE BHAVAN KALABURAGI

17 July 2011

GULBARGA DIST REPORTED CRIMES

ಅಪಘಾತ ಪ್ರಕರಣ :
ಕಮಲಾಪೂರ

ಠಾಣೆ :
ಶ್ರೀ ಅಂಜಯ್ಯ ತಂದೆ ನರಸಿಂಹಲು ಸಾಃ ಶಾಹದ ನಗರ ಮೊಹಲ್ಲಾಗಿಡ್ಡಾ ಜಿಃ ಮಹಿಬೂಬ ನಗರ (ಎ.ಪಿ) ರವರು ನಾನು ಸಂತೋಷ ತಂದೆ ಮಾದುರಾವ ಸಾ: ಮಹಾಗಾಂವ ಕ್ರಾಸ ತಾಃಜಿಃ ಗುಲಬರ್ಗಾ ರವರು ಲಾರಿ ನಂ. ಎಪಿ: 04, ಟಿ:1337 ನೇದ್ದರಲ್ಲಿ ಹೈದ್ರಾಬಾದದಿಂದ ಲಾರಿಯಲ್ಲಿ ಬಿಸ್ಕಿಟ್ ಲೋಡ ಮಾಡಿಕೊಂಡು ಗುಲಬರ್ಗಾಕ್ಕೆ ಹುಮನಾಬಾದ ಗುಲಬರ್ಗಾ ರಾಷ್ಟ್ರಿಯ ಹೆದ್ದಾರಿ ರೋಡಿನ ಮರಗುತ್ತಿ ಕ್ರಾಸ ದಾಟಿ ಕುದುರೆ ಮುಖ ಇಳುಕಿನಲ್ಲಿ ಬರುತ್ತಿರುವಾಗ ಸಂತೋಷ ಲಾರಿ ಚಾಲಕನು ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ, ಅಪಘಾತ ಪಡಿಸಿದ್ದರಿಂದ ನನಗೆ ಮತ್ತು ಸಂತೋಷನಿಗೆ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ದೇವಲ ಗಾಣಗಾಪೂರ

ಠಾಣೆ :
ಹಜರತ ಪಿ.ಸಿ. ರೇವೂರ ಪೊಲೀಸ ಠಾಣೆ ರವರು ನಾನು ಚೌಡಾಪುರ ಕ್ರಾಸ ಬಸ ನಿಲ್ದಾಣದ ಎದರುಗಡೆ ಮೋಟಾರ ಸೈಕ್‌ಲ್‌ ಮೇಲೆ ಹೋಗುತ್ತಿರುವಾಗ ಜೀಪ ನಂ.ಕೆ.ಎ.32.ಎಮ್‌.ಎ.1000 ನೇದ್ದರ ಚಾಲಕ ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: