POLICE BHAVAN KALABURAGI

POLICE BHAVAN KALABURAGI

08 July 2011

GULBARGA DIST REPORTED CRIME

ಶಾಂತತೆ ಭಂಗ

ಆಳಂದ ಪೊಲೀಸ ಠಾಣೆ : ಚಿದಾನಂದ ತಂದೆ ಶಿವಶರಣಪ್ಪ ಮಡ್ಡೆ ಸಾ|| ಖಜೂರಿ ತಾ|| ಆಳಂದ ಇತನು ಗ್ರಾಮದ ಬಸ್ ನಿಲ್ದಾಣದಲ್ಲಿ ಕುಡಿದು ಅವಾಚ್ಯವಾಗಿ ಬೈಯುತ್ತಾ ಸಾರ್ವಜನಿಕರಿಗೆ ಶಾಂತಿ ಭಂಗವನ್ನುಂಟು ಮಾಡುತ್ತಿದ್ದು ಇತನ್ನು ಹಾಗೇಯ ಬಿಟ್ಟಲ್ಲಿ ಶಾಂತತೆ ಭಂಗವನ್ನುಂಟು ಮಾಡ ಬಹುದು ಅಂತಾ ತಿಳಿದು ಸಿ. ಅರ್.ಪಿ. ಸಿ ಪ್ರಕಾರ ಕಾನೂನು ಕ್ರಮ ಜರೂಗಿಸಲಾಗಿದೆ

No comments: